ತರ್ತೀಲ್ 2020

ರಂಝಾನ್ ತಿಂಗಳಲ್ಲಿ ಪವಿತ್ರ ಕುರ್‌ಆನ್‌ನ್ನು ಆಚರಿಸೋಣ

ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕುರ್‌ಆನ್ ಸ್ಪರ್ಧೆಗಳು

ರಂಝಾನ್ ಪ್ರವಾದಿ ಮುಹಮ್ಮದ್ (ﷺ) ರವರಿಗೆ ಪವಿತ್ರ ಕುರ್‌ಆನ್‌ ಅವತೀರ್ಣಗೊಂಡ ತಿಂಗಳಾಗಿದೆ. ಪವಿತ್ರ ಕುರ್‌ಆನಿನ ತಿಂಗಳನ್ನು ಆಚರಿಸಲು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕ್ಯಾಂಪಸ್ ವಿಭಾಗ ತರ್ತೀಲ್ 2020 ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. COVID-19 ಕಾರಣದಿಂದಾಗಿ ನಾವೆಲ್ಲರೂ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಲ್ಲಿ ಇರುವುದರಿಂದ, ಈ ಸ್ಪರ್ಧೆಗಳು ಆನ್‌ಲೈನ್‌ನಲ್ಲಿ ನಡೆಸಲಿದ್ದೇವೆ. ಕ್ಯಾಂಪಸ್‌ ಯುನಿಟ್, ಡಿವಿಷನ್, ಝೋನ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಸ್ಪರ್ಧೆಗಳು

 • 1: ಕುರ್‌ಆನ್ ಕಿರಾಅತ್
 • 2: ಕುರ್‌ಆನ್ ಹಿಫ್ಳ್
 • 2: ಕುರ್‌ಆನ್ ರಸಪ್ರಶ್ನೆ

ಸ್ಪರ್ಧಾ ವಿಭಾಗ

 1. ಜೂನಿಯರ್ - 8ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು
 2. ಸೀನಿಯರ್ - ಡಿಪ್ಲೊಮಾ ಮತ್ತು ಪದವಿ, ಮಾಸ್ಟರ್ ಪದವಿ ಕಲಿಯುವ ವಿದ್ಯಾರ್ಥಿಗಳು

ದಿನಾಂಕ:

 1. ಕ್ಯಾಂಪಸ್ ಯುನಿಟ್ ಮಟ್ಟ - ಮೇ 01 ರಿಂದ ಮೇ 05
 2. ಡಿವಿಷನ್ ಮಟ್ಟ - ಮೇ 06 ರಿಂದ ಮೇ 10
 3. ಝೋನ್ ಮಟ್ಟ - ಮೇ 11 ರಿಂದ ಮೇ 15
 4. ಜಿಲ್ಲಾ ಮಟ್ಟ - ಮೇ 16 ರಿಂದ ಮೇ 19
 5. ರಾಜ್ಯ ಮಟ್ಟ - ಮೇ 21

ಕುರ್‌ಆನ್ ಹಿಫ್ಳ್ (ಜೂನಿಯರ್)

 1. ಸೂರಾ ಯಾಸೀನ್
 2. ಸೂರಾ ಅಲ್-ಮುಲ್ಕ್
 3. ಸೂರಾ ಅಲ್ ಆಲ
 4. ಸೂರಾ ಘಾಶಿಯಾ
 5. ಸೂರಾ ಅಲ್ ಅಲಕ್

ಕುರ್‌ಆನ್ ಹಿಫ್ಳ್ (ಸೀನಿಯರ್)

 1. ಸೂರಾ ವಾಖಿಯ
 2. ಸೂರಾ ಅಲ್-ಸಜದ
 3. ಸೂರಾ ಅಲ್ ಜುಮುಅ
 4. ಸೂರಾ ಅಲ್ ಮುಝಮ್ಮಿಲ್
 5. ಸೂರಾ ಅರ್ರಹ್ಮಾನ್