SEEKHO SUNNAH 2020

Online Test Part 2

  • 1: Exams will be held on our website www.ssfkarnataka.com
  • 2: Participants can login directly by entering their information (i.e Name, Mobile Number, District, Zone, Division, Sector, Unit, Category - Muthallim or General)
  • 3: You can Login only once using one Mobile Number. Once logged out you cannot login using the same number again. If a competitor participates with different Mobile Numbers all of his entries will be rejected. He will be disqualified.
  • 4: Exam will be for 100 Marks.
  • 5: Questions will be with Multiple Choice (multiple options for each question). You have to click on correct answer.
  • 6: For each question you will get 20 seconds to answer. If you don't answer in the given time the question will be skipped and next question will be displayed.
  • 7: Once you have completed answering all given questions the system will show, How many questions you have answered.
  • 8: Results will be announced within 1week.

ಸೀಕೋ ಸುನ್ನ ಆನ್‌ಲೈನ್ ಪರೀಕ್ಷೆ ವಿಧಾನ

  • 1: ಪರೀಕ್ಷೆಗಳು ನಮ್ಮ ವೆಬ್‌ಸೈಟ್ www.ssfkarnataka.com ನಲ್ಲಿ ನಡೆಯಲಿದೆ.
  • 2: ಸ್ಪರ್ಧಾರ್ಥಿ ತಮ್ಮ ಮಾಹಿತಿಯನ್ನು ನಮೂದಿಸುವ ಮೂಲಕ ನೇರವಾಗಿ ಲಾಗಿನ್ ಮಾಡಬಹುದು (ಅಂದರೆ ಹೆಸರು, ಮೊಬೈಲ್ ಸಂಖ್ಯೆ, ಜಿಲ್ಲೆ, ಝೋನ್, ಡಿವಿಷನ್, ಸೆಕ್ಟರ್, ಯೂನಿಟ್, ವಿಭಾಗ - ಮುತಲ್ಲಿಮ್ ಅಥವಾ ಸಾಮಾನ್ಯ)
  • 3: ನೀವು ಒಂದು ಮೊಬೈಲ್ ಸಂಖ್ಯೆಯನ್ನು ಬಳಸಿ ಒಮ್ಮೆ ಮಾತ್ರ ಲಾಗಿನ್ ಮಾಡಬಹುದು. ಒಮ್ಮೆ ಲಾಗ್ ಔಟ್ ಮಾಡಿದ ನಂತರ ಮತ್ತೆ ಅದೇ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಲು ಸಾಧ್ಯವಿಲ್ಲ. ಒಬ್ಬ ಸ್ಪರ್ಧಾರ್ಥಿ ಒಂದಕ್ಕಿಂತ ಹೆಚ್ಚು ಮೊಬೈಲ್ ಸಂಖ್ಯೆಗಳೊಂದಿಗೆ ಪರೀಕ್ಷೆಯಲ್ಲಿ ಭಾಗವಹಿಸಿದರೆ ಅವನ ಎಲ್ಲಾ ಉತ್ತರಗಳನ್ನು ತಿರಸ್ಕರಿಸಲಾಗುತ್ತದೆ. ಆ ಸ್ಪರ್ಧಾರ್ಥಿಯನ್ನು ಅನರ್ಹಗೊಳಿಸಿಲಾಗುವುದು.
  • 4: ಪರೀಕ್ಷೆಯು 100 ಅಂಕಗಳಿಗೆ ಇರುತ್ತದೆ.
  • 5: ಪ್ರಶ್ನೆಗಳು ಮಲ್ಟಿಪಲ್ ಚಾಯ್ಸ್‌ನೊಂದಿಗೆ ಇರುತ್ತದೆ (ಪ್ರತಿ ಪ್ರಶ್ನೆಗೆ ಬಹು ಆಯ್ಕೆಗಳು). ನೀವು ಸರಿಯಾದ ಉತ್ತರವನ್ನು ಕ್ಲಿಕ್ ಮಾಡುವ ಮೂಲಕ ಆಯ್ಕೆ ಮಾಡಬೇಕು.
  • 6: ಪ್ರತಿ ಪ್ರಶ್ನೆಗೆ ನೀವು ಉತ್ತರಿಸಲು 20 ಸೆಕೆಂಡುಗಳನ್ನು ಪಡೆಯುತ್ತೀರಿ. ನಿರ್ದಿಷ್ಟ ಸಮಯದಲ್ಲಿ ನೀವು ಉತ್ತರಿಸದಿದ್ದಲ್ಲಿ ಪ್ರಶ್ನೆಯನ್ನು ಬಿಟ್ಟುಬಿಡಲಾಗುವುದು ಮತ್ತು ಮುಂದಿನ ಪ್ರಶ್ನೆಯನ್ನು ಪ್ರದರ್ಶಿಸಲಾಗುವುದು.
  • 7: ನೀವು ಎಲ್ಲಾ ಉತ್ತರಗಳನ್ನು ಆಯ್ಕೆ ಮಾಡಿದ ನಂತರ ಸಿಸ್ಟಮ್ ನೀವು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದೀರಿ ಎಂಬ ಮಾಹಿತಿಯನ್ನು ಪ್ರದರ್ಶಿಸುತ್ತದೆ.
  • 8: 1 ವಾರದೊಳಗೆ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.